‘ಕ್ರೇಜಿಸ್ಟಾರ್` ಈ ವಾರ ತೆರೆಗೆ
Posted date: 13 Thu, Feb 2014 – 08:45:01 AM

 ಈಶ್ವರಿ ಡ್ರೀಮ್ಸ್ ಲಾಂಛನದಲ್ಲಿ ಎಂ.ಗೋವಿಂದು, ಆರ್.ಮನೋರಂಜನ್ ಹಾಗೂ ಎನ್.ಎಸ್.ರಾಜ್‌ಕುಮಾರ್ ಅವರು ನಿರ್ಮಿಸಿರುವ ‘ಕ್ರೇಜಿಸ್ಟಾರ್‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ವಿ.ರವಿಚಂದ್ರನ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ನೀಡಿ ನಿರ್ದೇಶನವನ್ನು ಮಾಡಿರುವ ಈ ಚಿತ್ರದ ಛಾಯಾಗ್ರಾಹಕರು ಜಿ.ಎಸ್.ವಿ.ಸೀತಾರಾಂ. ರವಿಚಂದ್ರನ್ ಈ ಚಿತ್ರದ ಸಂಕಲನಕಾರರೂ ಹೌದು.
ರವಿಚಂದ್ರನ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಪ್ರಿಯಾಂಕ. ಪ್ರಕಾಶ್ ರೈ, ರಂಗಾಯಣರಘು, ಅವಿನಾಶ್, ಶೋಭ್‌ರಾಜ್, ವಿಕ್ರಂರವಿಚಂದ್ರನ್, ನವೀನ್‌ಕೃಷ್ಣ, ದಿಲೀಪ್‌ರಾಜ್, ಅಕುಲ್‌ಬಾಲಾಜಿ, ಭಾವನ, ಸೌಂದರ್ಯ, ಧರ್ಮ, ರವಿಶಂಕರ್, ಯತಿರಾಜ್, ಮಿಮಿಕ್ರಿ ದಯಾನಂದ್, ರಾಂಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed